ಜುಲೈ ೧೯ - ಜುಲೈ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೦ನೇ ದಿನ (ಅಧಿಕ ವರ್ಷದಲ್ಲಿ ೨೦೧ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೭೧೧ - ತಾರಿಖ್ ಇಬ್ನ್ ಜಿಯಾದ್ನ ಮುಂದಾಡಳಿತದ ಮುಸ್ಲಿಂ ಸೈನ್ಯೆ ವಿಸಿಗೋಥ್ರ ರಾಜ ರೋಡೆರಿಕ್ನ ಸೈನ್ಯೆಯನ್ನು ಸೋಲಿಸಿತು. ೧೩೩೩ - ಸ್ಕಾಟ್ಲೆಂಡ್‍ನ ಸ್ವಾತಂತ್ರ್ಯ ಯುದ್ಧದ ಕೊನೆಯ ಕಾಳಗವಾದ ಹಾಲಿಡನ್ ಬೆಟ್ಟದ ಕಾಳಗ. ೧೯೪೭ - ಬರ್ಮಾದ ರಾಷ್ಟ್ರೀಯತವಾದಿ ಆಂಗ್ ಸಾನ್ ಮತ್ತು ಅವನ ಆರು ಸಚಿವರ ಹತ್ಯೆ. == ಜನನಗಳು == ೧೮೨೭ - ಮಂಗಲ್ ಪಾಂಡೆ, ಭಾರತದ ಸ್ವಾತಂತ್ರ್ಯ ಹೋರಾಟಗಾರ. ೧೯೨೧ - ರೋಸಲಿನ್ ಯಾಲೊ, ಅಮೇರಿಕ ದೇಶದ ಭೌತಶಾಸ್ತ್ರ ತಜ್ಞೆ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತೆ. ೧೯೩೮ - ಜಯಂತ್ ನಾರ್ಲಿಕರ್, ಭಾರತದ ಭೌತಶಾಸ್ತ್ರಜ್ಞ. == ಮರಣಗಳು == == ರಜೆಗಳು/ಆಚರಣೆಗಳು == ಮಯನ್ಮಾರ್ - ಹುತಾತ್ಮರ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ